Horoscope: ಈ ರಾಶಿಯವರಿಗಿಂದು ವಧು – ವರಾನ್ವೇಷಣೆಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ


Team Udayavani, Jan 29, 2024, 7:00 AM IST

Horoscope: ಈ ರಾಶಿಯವರಿಗಿಂದು ವಧು – ವರಾನ್ವೇಷಣೆಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ

ಮೇಷ: ಅತ್ಯಂತ ಎಚ್ಚರಿಕೆಯ ನಡೆ ಯಶಸ್ಸಿಗೆ ದಾರಿ ಮಾಡೀತು. ಉದ್ಯೋಗದಲ್ಲಿ  ತೋರುವ  ದೂರದೃಷ್ಟಿ ಮತ್ತು ಕಾರ್ಯದಕ್ಷತೆಗೆ ಮೇಲಧಿಕಾರಿ ಗಳಿಂದ ಪ್ರಶಂಸೆ. ಉದ್ಯಮದ ಎಲ್ಲ ವಿಭಾಗಗಳಲ್ಲಿ ಪ್ರಗತಿ. ಉದ್ಯೋಗಾಸಕ್ತರಿಗೆ ಸರಿಯಾದ ಅವಕಾಶ ಲಭ್ಯ.

ವೃಷಭ: ಹಿರಿಯ ಆಶೆಯೊಂದಿಗೆ  ರಂಗ ಪ್ರವೇಶ. ಉದ್ಯೋಗ ಸ್ಥಾನದಲ್ಲಿ ಸ್ವತಂತ್ರ  ವಿಭಾಗದ ಹೊಣೆಗಾರಿಕೆ. ಸ್ವಂತ ಉದ್ಯಮದ ಹಳೆಯ ವಿವಾದ ಪರಿಹಾರ. ವಸ್ತ್ರ, ಸಿದ್ಧ ಉಡುಪು, ಚಿಲ್ಲರೆ ವ್ಯಾಪಾರಿಗಳಿಗೆ ಅದ್ಭುತ ಪ್ರಮಾಣದಲ್ಲಿ ವ್ಯಾಪಾರ.

ಮಿಥುನ: ಆಯ್ಕೆಯ ಸಂದರ್ಭದಲ್ಲಿ ಪ್ರಿಯ ಕ್ಕಿಂತ ಹಿತಕ್ಕೇ ಪ್ರಾಶಸ್ತ್ಯವಿರಲಿ. ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ  ಮನ್ನಣೆ. ಸ್ವಂತ ಉದ್ಯಮದ  ಸ್ಥಿರ ಬೆಳವಣಿಗೆ. ದೂರದ ಊರಿನಲ್ಲಿರುವ ಮಕ್ಕಳೊಂದಿಗೆ ಸಂಭಾಷಣೆ.  ಎಲ್ಲರಿಗೂ ಉತ್ತಮ ಆರೋಗ್ಯ.

ಕರ್ಕಾಟಕ: ಅಚಾತುರ್ಯದಿಂದ  ಆಗಿದ್ದ  ನಷ್ಟ ಭರ್ತಿ.  ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ.  ಹೊಸ ಉದ್ಯಮ ಆರಂಭಿಸಲು ಪಾಲುದಾರರ ಒಪ್ಪಿಗೆ.  ವಸ್ತ್ರ, ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿದ ಲಾಭ.

ಸಿಂಹ: ನಿರೀಕ್ಷೆಗಿಂತ ಹೆಚ್ಚು ಯಶಸ್ಸುಗಳ ದಿನ. ಉದ್ಯೋಗದಲ್ಲಿ  ನಿರೀಕ್ಷಿತ ಪ್ರತಿಫಲ ಪ್ರಾಪ್ತಿ. ಉದ್ಯಮ ಸ್ಥಳದಲ್ಲಿ  ಅಪೂರ್ವ ಸಾಮರಸ್ಯ.  ಬಂಧುಗಳ ಮನೆಯಲ್ಲಿ  ವಿವಾಹ ಸಂಭ್ರಮ. ಹಿರಿಯರ ಆರೋಗ್ಯ ವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ.

ಕನ್ಯಾ: ಸ್ಥಿರವಾದ ಆತ್ಮವಿಶ್ವಾಸ ಮತ್ತು ದೇವರಲ್ಲಿ  ನಂಬಿಕೆಯೊಂದಿಗೆ  ಮುಂದೆ ಸಾಗಿರಿ. ಉದ್ಯೋಗಸ್ಥರಿಗೆ  ಎಲ್ಲರಿಂದ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಹಿರಿಯರಿಗೆ ಒಳ್ಳೆಯ ಆರೋಗ್ಯ  ದಂಪತಿಗಳ ನಡುವೆ ಅನುರಾಗ ವೃದ್ಧಿ.

ತುಲಾ:  ಉದ್ಯೋಗಸ್ಥಾನದಲ್ಲಿ ಮತ್ತು ಸಂಸಾರದಲ್ಲಿ  ಸಂತೃಪ್ತಿಯ ಅನುಭವ. ಉದ್ಯಮ ಅಭಿವೃದ್ಧಿಗೆ ಸಂಘಟಿತ  ಪ್ರಯತ್ನ. ಗುರು ಮಂದಿರದಲ್ಲಿ, ಅಪೂರ್ವ ಸಾಧಕರ ಭೇಟಿ. ಮನೆ ಮಂದಿಯೊಂದಿಯ ನಡುವೆ ಪ್ರೀತಿ, ವಿಶ್ವಾಸ ವೃದ್ಧಿ.

ವೃಶ್ಚಿಕ: ಸತ್ಯ ಹೇಳಲು ಭಯಪಡದಿರಿ. ತಾವೇ ಉಳಿದವರಿಗಿಂತ  ಹೆಚ್ಚು ಭಾಗ್ಯವಂತರೆಂಬ ಭಾವನೆ ಇರಲಿ. ಉದ್ಯೋಗದಲ್ಲಿ ಮಹತ್ವದ ಸ್ಥಾನಕ್ಕೆ ಏರಿಕೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ  ಲಾಭದಾಯಕವಾಗಿ ಮುನ್ನಡೆ.

ಧನು: ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.  ಉದ್ಯೋಗದಲ್ಲಿ ಹೊಸ ವಿಭಾಗ ದಲ್ಲಿ ಸಮಾಧಾನ. ಆದಾಯ ವೃದ್ಧಿಗೆ ನೂತನ ಯೋಜನೆಗಳ ಕುರಿತು ಸ್ಪಷ್ಟ ಕಲ್ಪನೆ. ಮನೆ ನವೀಕರಣಕ್ಕೆ ಧನವ್ಯಯ. ಸಣ್ಣ ಪ್ರಯಾಣ ಸಂಭವ.

ಮಕರ: ಕೈಗೊಂಡ ಹೆಚ್ಚಿನ ಕಾರ್ಯಗಳಲ್ಲಿ ಮುನ್ನಡೆ. ಹೊಸ ಜವಾಬ್ದಾರಿ ನಿರ್ವಹಣೆ ಯಲ್ಲಿ ಶ್ಲಾಘನಾರ್ಹ ಯಶಸ್ಸು. ಉದ್ಯಮಗಳ ಸಾಧನೆಗೆ ಪುರಸ್ಕಾರ. ವಧು ವರಾನ್ವೇಷಣೆಯಲ್ಲಿ ಯಶಸ್ಸು ಪ್ರಾಪ್ತಿ. ಸಣ್ಣ ಕೃಷಿಭೂಮಿ ಖರೀದಿ ಮಾತುಕತೆ. ಲೇವಾದೇವಿ ವ್ಯವಹಾರದಲ್ಲಿ  ಅಲ್ಪ ಲಾಭ.

ಕುಂಭ:   ತಪ್ಪಿಸಿಕೊಳ್ಳಲಾರದ  ಹೊಸ ಕಾರ್ಯಗಳ ಹೊಣೆಗಾರಿಕೆ.  ಉದ್ಯೋಗ ಸ್ಥಾನದಲ್ಲಿ ದೈನಂದಿನ ವ್ಯವಸ್ಥೆಗಳಿಗೆ ಸಿದ್ಧತೆ.   ಉದ್ಯಮ ನಿರ್ವಹಣೆಯಲ್ಲಿ ಸಾಮಾಜಿಕರಿಂದ ಶ್ಲಾಘನೆ. ಸೇವಾಕಾರ್ಯಗಳಲ್ಲಿ ಮನೆಮಂದಿಯ ಸಹಕಾರ.

ಮೀನ: ಸಪ್ತಾಹದ  ಆರಂಭದಲ್ಲೇ  ಶುಭಫಲಗಳ ಸೂಚನೆ.    ವೃತ್ತಿ ಬಾಂಧವರ ಹಾಗೂ ಸಹೋದ್ಯೋಗಿಗಳ ಸಹಕಾರ. ಸರಕಾರಿ ಅಧಿಕಾರಿಗಳಿಗೆ ಸಂತೋಷ. ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ. ಎಲ್ಲರ ಆರೋಗ್ಯ ಉತ್ತಮ.

 

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.