ನಿಮ್ಮ ಗ್ರಹಬಲ:ಈ ರಾಶಿಯವರು ಪ್ರತಿಯೊಬ್ಬರನ್ನು ಆಲಿಸಿರಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿರಿ!


Team Udayavani, Mar 16, 2021, 7:37 AM IST

horo

16-03-2021

ಮೇಷ: ತಾಳ್ಮೆಯ ಅವಶ್ಯಕತೆ ನಿಮಗೆ ಅಗತ್ಯವಾಗಿರುತ್ತದೆ. ಅನಾವಶ್ಯಕವಾಗಿ ವಾದ ವಿವಾದಕ್ಕೆ ಅಸ್ಪದ ನೀಡದಿರಿ. ನಿಮ್ಮ ಮೇಲೆಯೇ ನಿಯಂತ್ರಣ ಹೇರಿಕೊಂಡವರಂತೆ ವರ್ತಿಸದಿರಿ. ಆದಷ್ಟು ಜಾಗ್ರತೆ.

ವೃಷಭ: ಯಾವುದೇ ಕೆಲಸಕಾರ್ಯಗಳನ್ನು ಅತುರದಿಂದ ಮಾಡಲು ಹೋಗದಿರಿ. ಹಿರಿಯರ ಸೂಕ್ತ ಸಲಹೆಗಳಿಗೆ ಕಿವಿಗೊಡಿರಿ. ಅಧಿಕ ಖರ್ಚು ತೋರಿಬಂದೀತು. ಆದಾಯವು ಸ್ವಲ್ಪ ಇಳಿಮುಖವಾದೀತು.

ಮಿಥುನ: ಯೋಚಿಸಿ ಮುಂದಡಿ ಇಡುವುದು ಉತ್ತಮ. ಇಲ್ಲದಿದ್ದಲ್ಲಿ ಹತಾಶೆ ನಿಮ್ಮನ್ನು ಕಾಡಲಿದೆ. ಸಹೋದ್ಯೋಗಿ ಗಳೊಂದಿಗೆ ವ್ಯವಹರಿಸುವಾಗ ಕಷ್ಟ ಪಡುವಿರಿ. ಇಕ್ಕಟ್ಟಿಗೆ ಸಿಲುಕಿಸಿದಂತೆ ಜಾಗ್ರತೆ ಮಾಡುವುದು.

ಕರ್ಕ: ಸಂಬಂಧದಲ್ಲಿ ಏರುಪೇರು ಕಂಡುಬರಬಹುದು. ಅದರಿದು ತಾತ್ಕಾಲಿಕ ಸ್ಥಿತಿ. ಶೀಘ್ರವೇ ಎಲ್ಲಾ ಸರಿಹೋಗಲಿದೆ. ತಾಳ್ಮೆ ಕಳೆದುಕೊಳ್ಳದಿರಿ. ಮನೆಯಲ್ಲಿ ತೃಪ್ತಿ, ಸಮಾಧಾನವು ನೆಲೆಸೀತು. ಶುಭವಿದೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ಕಷ್ಟಗಳು ಎದುರಾಗಬಹುದು. ಹಾಗೆಂದು ಕರ್ತವ್ಯವನ್ನು ನಿರ್ಲಕ್ಷಿಸದಿರಿ. ನಿಮ್ಮ ಲಕ್ಷ್ಯವು ಗುರಿಯತ್ತ ಇರಲಿ. ಪ್ರತಿಯೊಬ್ಬರನ್ನು ಆಲಿಸಿರಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿರಿ.

ಕನ್ಯಾ: ಈ ದಿನ ಅಷ್ಟೇನೂ ಒಳ್ಳೆಯದು ಎನಿಸದು. ಸ್ವಲ್ಪ ನಿರಾಸೆ ಹಾಗೂ ಹತಾಶೆ ಕಾಡಬಹುದು. ಅದಕ್ಕೆ ನಿಶ್ಚಿತ ಕಾರಣ ಎಂಬುದಿಲ್ಲ. ಇದರಿಂದ ನಿಮಗೇನೂ ಹಾನಿಯಾಗದು. ಅತಿಥಿಗಳು ಆಗಮಿಸಿಯಾರು.

ತುಲಾ: ಮೋಜು, ಮಸ್ತಿಗೆ ಸೂಕ್ತ ದಿನವಲ್ಲ. ಸಂತೋಷ ಕೂಟ ಎಲ್ಲಾ ತ್ಯಜಿಸುವುದು ಅಗತ್ಯವಿದೆ. ಕೌಟುಂಬಿಕವಾಗಿ ಉದ್ವಿಗ್ನತೆ, ವಾಗ್ವಾದದ ಸಂಭವವಿದೆ. ಅದಕ್ಕೆಲ್ಲಾ ಹೆಚ್ಚು ಚಿಂತಿಸದೆ ಕರ್ತವ್ಯಪರರಾಗಿರಿ.

ವೃಶ್ಚಿಕ: ಕಚೇರಿ ಯಾ ಮನೆಯಲ್ಲಿ ಕೋಲಾಹಲ ಉಂಟಾಗಬಹುದು. ಕೆಲವರ ನಿಯಂತ್ರಣ ನಿಮಗೆ ಕಷ್ಟವಾಗಬಹುದು. ಸಹನೆ ಇರಲಿ. ಕುಟುಂಬದಲ್ಲಿ ಮಕ್ಕಳ ಶುಭ ಮಂಗಲ ಕಾರ್ಯನಿಮಿತ್ತ ಸಂತಸವಿದೆ.

ಧನು: ಐಶಾರಾಮಕ್ಕೆ ಹೋಗದಿರಿ. ಸುತ್ತಾಡಲು ಹೋಗುವುದಿದ್ದರ ಶಾಪಿಂಗ್‌ ಮಾಲ್‌ನಿಂದ ದೂರವಿರಿ. ಖರ್ಚು ನಿಭಾಯಿಸಲು ಕಷ್ಟವಾದೀತು. ಆದರೆ ಪತ್ನಿಯ ಉದ್ಯೋಗದಿಂದ ನಿಮ್ಮ ಭಾರವು ಸ್ವಲ್ಪ ಹಗುರವಾಗಲಿದೆ.

ಮಕರ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನದ ಅಗತ್ಯವಿದೆ. ಚಾಲನೆಯಲ್ಲಿ ಅಥವಾ ಹರಿತ ವಸ್ತುಗಳನ್ನು ಅತೀ ಎಚ್ಚರಿಕೆಯಿಂದ ಬಳಸಿಕೊಳ್ಳಿರಿ. ಅವಘಡದ ಸಂಭವವಿದೆ. ಜಾಗ್ರತೆ ಮಾಡಿದರೆ ಉತ್ತಮ. ಶುಭವಾರ್ತೆ ಇದೆ.

ಕುಂಭ: ನಿಮ್ಮ ಸುತ್ತಮುತ್ತಲಿನವರು ಹೊಣೆಗೇಡಿಯಾಗಿ ವರ್ತಿಸಬಹುದು. ಇದರಿಂದ ನಿಮಗೆ ಕಿರಿಕಿರಿಯಾಗಲಿದೆ. ಆದರೆ ಬಾಯಿಮುಚ್ಚಿ ಕೂತರೆ ಉತ್ತಮ. ಸಂಘರ್ಷಕ್ಕೆ ಇಳಿಯದಿರಿ. ನಿಮಗೇ ಅವಮಾನವಾದೀತು.

ಮೀನ: ಕಚೇರಿಯಲ್ಲಿಂದು ವಿಳಂಬಗತಿಯಿಂದ ಅಸಹನೆ ಮೂಡಿಬಂದೀತು. ನೀವು ಎಚ್ಚರವಹಿಸದಿದ್ದಲ್ಲಿ ಖರ್ಚುಗಳು ಮಿತಿಮೀರಲಿದೆ. ಮನೆಯಲ್ಲಿ ಶುಭಕಾರ್ಯದ ವಿಚಾರದಲ್ಲಿ ವಾಗ್ವಾದಗಳು ಕಂಡುಬರಬಹುದು.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

Dina Bhavishya

Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ

Horoscope: ದುಡಿಮೆಗೆ ತಕ್ಕ ಪ್ರತಿಫ‌ಲದ ಭರವಸೆ ನಿಮ್ಮದಾಗಲಿದೆ

Horoscope: ದುಡಿಮೆಗೆ ತಕ್ಕ ಪ್ರತಿಫ‌ಲದ ಭರವಸೆ ನಿಮ್ಮದಾಗಲಿದೆ

Horoscope: ಉದ್ಯೋಗಸ್ಥರಿಗೆ ಶುಭವಾರ್ತೆ ಸಿಗಲಿದೆ

Horoscope: ಉದ್ಯೋಗಸ್ಥರಿಗೆ ಶುಭವಾರ್ತೆ ಸಿಗಲಿದೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.