ಇಂದಿನ ಗ್ರಹಬಲ: ಈ ರಾಶಿಯ ಸಂದರ್ಶನ ನಿರುದ್ಯೋಗಿಗಳಿಗೆ ಕಿರಿಕಿರಿಯಿಂದ ಬೇಸರ ತರಲಿದೆ.

Team Udayavani, Mar 27, 2021, 8:04 AM IST

ಇಂದಿನ ಗ್ರಹಬಲ: ಈ ರಾಶಿಯ ಸಂದರ್ಶನ ನಿರುದ್ಯೋಗಿಗಳಿಗೆ ಕಿರಿಕಿರಿಯಿಂದ ಬೇಸರ ತರಲಿದೆ.

27-03-2021

ಮೇಷ: ಕೌಟುಂಬಿಕವಾಗಿ ಉತ್ತಮ ಸಹಕಾರ ಕೊಡುತ್ತಿದ್ದ ಹಿರಿಯರು ಕ್ರಮೇಣ ದೂರ ಸರಿದಾರು. ವ್ಯಾಪಾರ ವ್ಯವಹಾರದಲ್ಲಿ ಹೇಳಿಕೊಳ್ಳುವಷ್ಟು ಲಾಭವಿದ್ದರೂ ತೃಪ್ತಿ ಇರದು. ಮನಸ್ಸಿನ ನೆಮ್ಮದಿಗಾಗಿ ಯಾತ್ರೆ ಸಂಭವ.

ವೃಷಭ: ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಫ‌ಲಗಳಿಂದ ಸಂಭ್ರಮ ತಂದೀತು. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿ ಬಂದೀತು. ವೈಯಕ್ತಿಕವಾಗಿ ಹೆಸರಿಗೆ ಕೆಸರೆರೆಚುವ ಪ್ರಸಂಗ ನಡೆದೀತು.

ಮಿಥುನ: ಕಲೆ, ಸಂಗೀತ, ಚಿತ್ರ ಜಗತ್ತಿನಲ್ಲಿ ಆರ್ಥಿಕವಾಗಿ ಲಾಭದಾಯಕವೇ ಆದೀತು. ಸರಕಾರೀ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಶುಭಕಾರ್ಯಕ್ಕಾಗಿ ಚಿನ್ನ, ಬೆಳ್ಳಿಯ ಖರೀದಿ ನಡೆದು ಖರ್ಚು ಆದರೂ ಸಂತಸವಿರುತ್ತದೆ.

ಕರ್ಕ: ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆಯಿಂದ ಸಮಾಧಾನವಿದೆ. ಆರೋಗ್ಯದಲ್ಲಿ ಶೀತ, ಪಿತ್ತೋಷ್ಣ ಪ್ರಕೋಪ ತಂದೀತು. ಕೌಟುಂಬಿಕವಾಗಿ ಸಹೋದರ ವರ್ಗದಲ್ಲಿ ಮನಸ್ತಾಪಕ್ಕೆ ಕಾರಣವಾದೀತು. ಅತಿಥಿಗಳು ಬಂದಾರು.

ಸಿಂಹ: ವಿತ್ತ ಖಾತೆ, ಜೀವವಿಮೆ ವರ್ಗದಲ್ಲಿ ಶೇರು, ಲಾಟರಿಯಲ್ಲಿ ತುಸುಮಟ್ಟಿನ ಚೇತರಿಕೆಯಿಂದ ಜೀವಕಳೆ ತುಂಬಲಿದೆ. ಆದರೂ ಜಾಗ್ರತೆ ವಹಿಸಬೇಕಾದೀತು. ಸಂದರ್ಶನ ಕಿರಿಕಿರಿಯಿಂದ ನಿರುದ್ಯೋಗಿಗಳಿಗೆ ಬೇಸರ ತರಲಿದೆ.

ಕನ್ಯಾ: ಅನಿರೀಕ್ಷಿತ, ತಾತ್ಕಾಲಿಕ ಉದ್ಯೋಗವು ದೊರೆತು ಸಮಾಧಾನ ಹಾಗೂ ಲಾಭವಾದೀತು. ಮಕ್ಕಳೊಂದಿಗೆ ವಿರಸ ಕಂಡುಬಂದೀತು. ಪ್ರೀತಿ, ವಿಶ್ವಾಸದಿಂದ ವರ್ತಿಸಿರಿ. ನಿಮ್ಮ ಒರಟು ವರ್ತನೆ ಇತರರಿಗೆ ಸಹ್ಯವಾಗುವುದಿಲ್ಲ.

ತುಲಾ: ಪರಿವರ್ತನೆಯ ಕಾಲಚಕ್ರದ ಅನುಭವ ವಾಗಲಿದೆ. ಶತ್ರುಗಳ ಕಾಟ, ವಿರೋಧಗಳು ತಣ್ಣಗಾಗ ಲಿದೆ. ನಿಮ್ಮಿಷ್ಟದಂತೆ ಚಿಂತಿತ ಕಾರ್ಯಗಳು, ವಿಚಾರ ಗಳು ಕಾರ್ಯಗತವಾಗಿ ಫ‌ಲ ನೀಡಲಿದೆ. ಯಾತ್ರಾದಿಗಳು ಕೂಡಿಬರಲಿದೆ.

ವೃಶ್ಚಿಕ: ಋಣಭಾರದ ಚಿಂತೆ ಪರಿಹಾರವಾಗಲಿದೆ. ಯಾತ್ರೆ, ದೇವತಾ ಕಾರ್ಯಗಳು ನಡೆದೀತು. ಅವಿರತ ಕಾರ್ಯದೊತ್ತಡದಿಂದ ದೇಹಾಯಾಸ ತಂದೀತು. ನೂತನ ಮಿತ್ರರ ಭೇಟಿಯಿಂದ ಕಾರ್ಯಸಾಧನೆ ಸಾಧ್ಯವಾಗಲಿದೆ.

ಧನು: ಸ್ವ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಫ‌ಲ ಸಿಗದು. ಆರ್ಥಿಕವಾಗಿ ಆಕಸ್ಮಿಕ ಧನಪ್ರಾಪ್ತಿಯಿಂದ ಕೊಂಚ ನೆಮ್ಮದಿ ತರಲಿದೆ. ಕಾರ್ಯಕ್ಷೇತ್ರದಲ್ಲಿ ಹಲವು ವಿರುದ್ಧ ಗಳು ಗಂಭೀರ ಸ್ವಭಾವ, ಸ್ವಾಭಿಮಾನಿಗಳಾದ ನಿಮಗೆ ಅಚ್ಚರಿ ತಂದೀತು.

ಮಕರ: ಅನೇಕ ವಿರುದ್ಧಗಳ ನಡುವೆಯೂ ನಿಮ್ಮ ಕಾರ್ಯದಲ್ಲಿ ಜಯವಿದೆ. ಕೌಟುಂಬಿಕವಾಗಿ ಖರ್ಚು ವೆಚ್ಚಗಳು ಅಧಿಕವಾದಾವು. ಅವಿವಾಹಿತರ ವಿವಾಹದ ಬಗ್ಗೆ ಮಾತುಕತೆಗೆ ಹೆಚ್ಚಿನ ಪ್ರಯತ್ನ ಅಗತ್ಯವಿರುತ್ತದೆ. ಮುನ್ನಡೆಯಿರಿ.

ಕುಂಭ: ಹೊಸ ಉದ್ಯೋಗಿಗಳಿಗೆ ಅವಿರತ ದುಡಿಮೆಯ ಬಿಸಿ ತಟ್ಟಲಿದೆ. ಕೆಲವೊಮ್ಮೆ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಆಶ್ಚರ್ಯ ಹುಟ್ಟಲಿದೆ. ಅಧಿಕಾರಿ ವರ್ಗದ ವಿರೋಧ, ಹಿರಿಯರ ಅಪಸ್ವರದ ನಡುವೆ ಮಡದಿ ಆಪ್ತಳಾದಾಳು.

ಮೀನ: ಧನಾದಾಯಕ್ಕೆ ವಿಳಂಬವಾದೀತು. ಮಾತು ಕಠಿಣವಾದೀತು. ನಾಲಗೆಯಲ್ಲಿ ಹಿಡಿತವಿರಲಿ. ಸ್ವತಂತ್ರ ವ್ಯವಹಾರಕ್ಕೆ ಸದ್ಯ ಉತ್ತಮ ಕಾಲವಲ್ಲ. ಗೃಹದಲ್ಲಿ ಶಾಂತಿ, ಸಮಾಧಾನಕ್ಕಾಗಿ ಗೃಹಿಣಿಯ ಸಲಹೆ, ಸೂಚನೆಗೆ ಬೆಲೆ ಕೊಡಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.