ನಿಮ್ಮ ಇಂದಿನ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು


Team Udayavani, Feb 19, 2021, 8:03 AM IST

horoscope

19-02-2021

ಮೇಷ: ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ರೀತಿಯಲ್ಲಿ ಆಸಕ್ತಿಯು ತೋರಿಬರುವುದು. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಹೆಚ್ಚು ಶ್ರಮ ಪಡಬೇಕಾದೀತು. ಉತ್ತಮ ಧನಾಗಮನವಿದ್ದರೂ ಮನಸ್ಸಿಗೆ ಸಮಾಧಾನವಿಲ್ಲ.

ವೃಷಭ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ದಬ್ಟಾಳಿಕೆಯು ಕಂಡುಬಂದು ಮನಸ್ಸು ರೋಸಿ ಹೋದೀತು. ಸಾಮಾಜಿಕವಾಗಿ ಹಲವು ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ವ್ಯವಧಾನವೇ ದೊರಕದು. ಶುಭವಿದೆ.

ಮಿಥುನ: ಶಿಕ್ಷಣ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಸ್ಥಾನಮಾನ, ಗೌರವ, ಪ್ರಶಂಸೆಗೆ ಕುಂದು ಬಾರದು. ಶುಭದಿನಗಳು ಒಂದೊಂದಾಗಿ ಕಂಡುಬಂದು ಸಂತೋಷ ತರುವುದು. ತಾಳ್ಮೆಯಿಂದ ಕಾಯಿರಿ.

ಕರ್ಕ: ಪ್ರಾರಂಭಿಸಿರುವ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಕೈಗೂಡಿ ಸಮಾಧಾನ ತರಲಿದೆ. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು. ಮಿತ್ರರಿಂದ ಸಹಕಾರವು ದೊರೆಯಲಿದೆ.

ಸಿಂಹ: ಉದ್ಯೋಗಿ ಜನರಿಗೆ ಅನಿರೀಕ್ಷಿತವಾಗಿ ಮುಂಭಡ್ತಿಯ ಅವಕಾಶವು ಒದಗಿ ಬರುವುದು. ಆರ್ಥಿಕವಾಗಿ ಖರ್ಚಿನ ಅಂಶವು ಅಧಿಕವಾಗಲಿದ್ದು ಆಲೋಚನೆಗೆ ಆಸ್ಪದ ತರುವುದು. ಒಳ್ಳೆಯ ದಿನಗಳಿವೆ.

ಕನ್ಯಾ: ವ್ಯಾಪಾರಾದಿ ಉದ್ಯಮಗಳಲ್ಲಿ ಲಾಭಾಂಶವು ಹಂತಹಂತವಾಗಿ ಹೆಚ್ಚಲಿದೆ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ವಿರಸ ಉಂಟಾಗಬಹುದಾದರೂ ಸುಧಾರಿಸಿ ಕೊಂಡು ಹೋಗಬಹುದು. ಬೆಸ್ತರಿಗೆ ಸ್ವಲ್ಪ ಉತ್ತಮವಿದೆ.

ತುಲಾ:ದೇಹಾರೋಗ್ಯದ ಬಗ್ಗೆ ಗಮನಕೊಡಿರಿ. ನೂತನ ಕಾರ್ಯಾರಂಭಕ್ಕೆ ದುಡುಕದಿರಿ. ಅವಿವಾಹಿತರಿಗೆ ಇದು ಉತ್ತಮ ಕಾಲವಲ್ಲ . ತಾಳ್ಮೆ ಸಮಾಧಾನದಿಂದ ಕಾಯುವುದು ಉತ್ತಮ. ಮನಸಂಕಲ್ಪ ಉತ್ತಮವಿರಲಿ.

ವೃಶ್ಚಿಕ: ಪ್ರಯತ್ನಬಲಕ್ಕೆ ಹೆಚ್ಚಿನ ಒತ್ತು ನೀಡಿದರೆ ಕಾರ್ಯದಲ್ಲಿ ಸಫ‌ಲವಾಗುವಿರಿ. ಆಗಾಗ ಅನಾರೋಗ್ಯದ ಅನುಭವವಾದರೂ ಒಟ್ಟಿನಲ್ಲಿ ಆರೋಗ್ಯವು ಉತ್ತಮವಿರುವುದು. ವೃತ್ತಿರಂಗದಲ್ಲಿ ಸ್ಥಾನಮಾನ ದೊರಕೀತು.

ಧನು: ನಿಮ್ಮ ಇಷ್ಟ ಕಾರ್ಯಗಳು ವಿಳಂಬ ಗತಿಯಲ್ಲಿ ನಡೆದರೂ ನೆರವೇರಿ ಸಂತೋಷ, ಸುಖಗಳು ದೊರಕಲಿದೆ. ಗೃಹದಲ್ಲಿ ಪತ್ನಿ, ಮಕ್ಕಳಿಂದ ಸಹಕಾರ ದೊರೆತು ಸಮಾಧಾನವಾಗಲಿದೆ. ದಿನವಿಡೀ ದುಡಿತವಿದೆ.

ಮಕರ: ಕೌಟುಂಬಿಕವಾಗಿ ಸಮಾಧಾನವಿದ್ದರೂ ಮನಸ್ಸಿ ನೊಳಗೆ ಚಿಂತೆಗಳು ಕಾಡಲಿವೆ. ನೀವು ಸದಾಕಾಲ ಚಟುವಟಿಕೆಯಿಂದ ಇರುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಇದೆ.

ಕುಂಭ: ಒಮ್ಮೊಮ್ಮೆ ಮನಸ್ಸು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪೇಚಾಡಬೇಕಾದೀತು. ಆರ್ಥಿಕ ಸ್ಥಿತಿ ಒಂದು ಹಂತದಲ್ಲಿ ಅಭಿವೃದ್ಧಿಯಾಗಿ ಹೋಗುತ್ತಲೇ ಇರುತ್ತದೆ. ಆರೋಗ್ಯ ಸ್ಥಿತಿಯು ತೃಪ್ತಿಕರವಾಗಿ ಸಂತಸ.

ಮೀನ: ಯಾವುದೇ ರೀತಿಯ ತಾಪತ್ರಯಗಳಿಗೆ ಸಿಲುಕದಂತೆ ಜಾಗ್ರತೆ ವಹಿಸಿರಿ. ನಿಮ್ಮ ಹಿತಶತ್ರುಗಳು ನಿಮ್ಮನ್ನು ಸಿಲುಕಿಸಿಯಾರು. ಆರ್ಥಿಕವಾಗಿ ಅಭಿವೃದ್ಧಿ ಇದ್ದರೂ ನಿಮ್ಮ ತಾಪತ್ರಯ ಮುಗಿಯದು.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.