![jkj](https://www.udayavani.com/wp-content/uploads/2025/02/jkj-315x315.jpg)
![jkj](https://www.udayavani.com/wp-content/uploads/2025/02/jkj-315x315.jpg)
UV Podcast, Jan 4, 2024, 6:28 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಗಯಾ ಎಂಬ ಯಕ್ಷ ಇದ್ದ . ಒಂದು ದಿನ ಇವನು ಆಕಾಶ ಮಾರ್ಗವಾಗಿ ಹೋಗುತ್ತಿದ್ದ ಇವನ ರಥ ದ್ವಾರಕೆಯ ಮೇಲಿರುವಾಗ ಅಚಾನಕ್ಕಾಗಿ ಅವನಿಗೆ ಉಗುಳ ಬೇಕೆನಿಸಿತು ಉಗಿದೆ ಬಿಟ್ಟ. ಆಗಿನ ಕಾಲದಲ್ಲೂ ಎಲ್ಲೆಂದರಲ್ಲಿ ಉಗಿಯಬಾರದೆಂದಿತ್ತೇನೋ ಆದರೆ ಇದೊಂದು ಭಾರತೀಯರ ಕೆಟ್ಟ ಚಾಳಿ ! ಅವನ ಉಗುಳು ಬಿಸಿಲುಮಚ್ಚಿನ ಮೇಲೆ ಕುಳಿತಿದ್ದ ಕೃಷ್ಣನ ತಲೆಯಮೇಲೆ ಬಿತ್ತು ಆಮೇಲೆನಾಯ್ತು……
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
You seem to have an Ad Blocker on.
To continue reading, please turn it off or whitelist Udayavani.