ಒಂದು ಯಶಸ್ಸಿನ ಓಟ
A success race
UV Podcast, Apr 5, 2021, 5:40 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare ( EP | 103 ) – A success race | ಒಂದು ಯಶಸ್ಸಿನ ಓಟ
ಪ್ರಿಯ ಓದುಗರೇ…
ಎಲ್ಲಿಯವರೆಗೆ ನಮ್ಮ ಹೃದಯದಲ್ಲಿ ಅಚಲ ನಂಬಿಕೆ, ಧೈರ್ಯ ತುಂಬಿರುತ್ತದೋ ಅಲ್ಲಿಯತನಕ ಯಾವುದೇ ಹೊರಗಿನ ಸವಾಲು ನಮ್ಮನ್ನು ಅಲುಗಾಡಿಸದು. ಬೆಕ್ಕಿನ ಬಗ್ಗೆ ದಿಗಿಲಿದ್ದ ಇಲಿ ಸಿದ್ಧಪುರುಷರತ್ತ ಹೋಗುತ್ತೆ. ವರ ಪಡೆದು ಹುಲಿಯಾಗುತ್ತೆ. ಆದರೂ ಹೃದಯದಲ್ಲಿ ಇದ್ದಿದ್ದು ಮಾತ್ರ ಇಲಿಯ ಭಯ! ಯಶಸ್ಸಿನ ಹಿಂದೋಡುವ ನಮ್ಮೆಲ್ಲರ ಸತ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ