S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ
UV Podcast, Apr 9, 2022, 5:25 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of love
ಚಾರಣಕ್ಕೆ ಹೋದ 6 ಮಂದಿ ಒಂದು ಗುಹೆಯಲ್ಲಿ ಆಶ್ರಯ ಪಡಿಬೇಕಾಗಿ ಬಂತು. ಕತ್ತಲು ಕವಿದ್ರೂ ಹಿಮ ಬೀಳೋದು ಕಡಿಮೆ ಆಗಲಿಲ್ಲ. ಒಂದಿಷ್ಟು ಒಣ ಕಟ್ಟಿಗೆಯ ಬೆಂಕಿಯಿಂದ ಚಳಿ ಕಾಯಿಸಿಕೊಂಡು ಕೂತಿದ್ರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.