ಅಧ್ಯಾಯ 17 : ಶ್ರೀರಾಮನ ಮುಂದೆ ಭರತನ ಪ್ರತಿಜ್ಞೆ
Bharata's vow to Lord Sri Rama
UV Podcast, Dec 18, 2020, 6:44 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites the story of Bharata’s vow to Lord Sri Rama | ಶ್ರೀರಾಮನ ಮುಂದೆ ಭರತನ ಪ್ರತಿಜ್ಞೆ
ರಾಜನಿಲ್ಲದ ರಾಜ್ಯ ಬಹಳ ಕಾಲ ಇರಲ್ಲ. ಹೀಗಾಗಿ ಅಯೋಧ್ಯೆಗೆ ಬರುವಂತೆ ಭರತ ಶ್ರೀರಾಮನ ಬಳಿ ಬೇಡಿಕೊಂಡ. ಅದಕ್ಕೆ ರಾಮ ಒಪ್ಪಲಿಲ್ಲ. ನಂತರ ಜನಕ ಮಹಾರಾಜನ ತೀರ್ಮಾನದ ನಡುವೆ ಭರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ….
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.