ಅಧ್ಯಾಯ 16: ಭರತ – ಶ್ರೀರಾಮರ ಭೇಟಿ
Bharatha meets Shri Rama
UV Podcast, Dec 11, 2020, 4:58 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites the story of Bharatha meets Shri Rama | ಭರತ – ಶ್ರೀರಾಮರ ಭೇಟಿ
ಭರತ ಹಾಗೂ ಪರಿವಾರ ಭರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿ . ಅಲ್ಲೇ ಒಂದು ದಿನ ಉಳಿದು ಮರುದಿನ ಪ್ರಯಾಣ ಮುಂದುವರೆಸಿದ್ದರು. ಇತ್ತ ರಾಮಾಶ್ರಮದಲ್ಲಿ ಭರತನ ಬರುವಿಕೆ ಸುಳಿವು ಲಕ್ಷ್ಮಣನಿಗೆ ತಿಳಿಯಿತು. ಆಗ ಲಕ್ಷ್ಮಣ ರಾಮನ ಬಳಿ ಬಂದು ಭರತನಿಗೆ ಬುದ್ದಿ ಕಲಿಸೋಣ ಬಾ ಎಂದ…ಮುಂದೇನಾಯ್ತು ಎಂಬ ಈಥೆಯನ್ನ ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ….
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.