ಮಕ್ಕಳು ಹರಿವ ನೀರಿನಂತೆ
UV Podcast, Jan 16, 2021, 7:24 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – Children are like flowing water | ಮಕ್ಕಳು ಹರಿವ ನೀರಿನಂತೆ
ಪ್ರಿಯ ಓದುಗರೇ…
ಪುಟಾಣಿ ಮಕ್ಕಳು ಕನ್ನಡಿ ಇದ್ದಂತೆ. ಅವರೊಳಗೆ ಪ್ರತಿಫಲಿಸುವುದು ನಮ್ಮದೇ ವ್ಯಕ್ತಿತ್ವಬಿಂಬಗಳು. ಹರಿವ ನೀರಿನಂತೆ ಅವರ ಮನಸ್ಸನ್ನು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿಗೆ ಕರೆದೊಯ್ಯುವುದು ಹೆತ್ತವರ ಕರ್ತವ್ಯ. ಇಲ್ಲಿನ ಪಂಜರದ ಗಿಣಿಯ ಕಥೆಯಲ್ಲೂ ನಮ್ಮ ಮಕ್ಕಳ ಚಿತ್ರಗಳುಂಟು. ಪ್ರತಿ ತಂದೆ- ತಾಯಂದಿರೂ ಕೇಳಲೇಬೇಕಾದ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.