ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ
Devotion makes nothing Unachievable
UV Podcast, Sep 26, 2020, 5:34 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ…
ಪ್ರಿಯ ಓದುಗರೇ
ಬಣ್ಣಬಣ್ಣದ ಬಳೆ ಹೊತ್ತು ಊರೂರು ತಿರುಗುವ ಬಳೆಗಾರ. ಜಗನ್ಮಾತೆಯ ಪರಮ ಉಪಾಸಕ. ತಾನು ಬಳೆ ಇಡುವ ಪ್ರತಿ ಕೈಗಳೂ ಆ ಜಗನ್ಮಾತೆಯ ಕೈಗಳೆನ್ನುವ ಶ್ರದ್ಧೆ ಆತನ ವ್ಯಕ್ತಿತ್ವಭೂಷಣ. ಕಾಯಕದಲ್ಲಿ ದೇವತೆಯನ್ನು ಕಂಡ ಈತನ ಬಾಳಿನ ಪಯಣದಲ್ಲಿ ಒಂದು ವಿಸ್ಮಯ ಘಟಿಸಿತು. ಏನದು? ಒಂದು ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.