ಧರ್ಮಗುರು ಸೇನಾಪತಿ
Dharmaguru is the Senapati
UV Podcast, Jun 23, 2021, 5:22 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare EP – 137 – Dharmaguru is the Senapati | ಧರ್ಮಗುರು ಸೇನಾಪತಿ
ಒಮ್ಮೆ ಜಪಾನ್ ನಲ್ಲಿ ಇಬ್ಬರು ಶೋಗನ್ ಗಳ ನಡುವೆ ವಿರಸ ಉಂಟಾಗಿ ಯುದ್ಧದ ಸ್ಥಿತಿಗೆ ತಲುಪಿತ್ತು. ಕೊನೆಗೆ ಪುಟ್ಟ ಸೈನ್ಯ ಹೊಂದಿದ್ದ ಶೋಗನ್ ಗೆಲುವು ಸಾಧಿಸಿದ್ದಾದರೂ ಹೇಗೆ ಎಂಬ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.