ಸಣ್ಣ ವಯಸ್ಸಿಗೆ ಸಂಯಮ, ಶಿಸ್ತು ಬರುವುದೇ ?
UV Podcast, Oct 28, 2021, 9:30 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1 EP- 186 : Does restraint and discipline come at a young age? | ಸಣ್ಣ ವಯಸ್ಸಿಗೆ ಸಂಯಮ, ಶಿಸ್ತು ಬರುವುದೇ ?
ಮಹಾಮಠದ ಪರಮಾಚಾರ್ಯ ಪೀಠಕ್ಕೆ ಗುರುಗಳು ಹರೆಯದ ಹುಡುಗನನ್ನು ಆಯ್ಕೆ ಮಾಡಿದ್ದನ್ನು ಕಂಡು ನೆರೆದವರಿಗೆ ನಿರಾಸೆ ಆಯ್ತು. ಆತನ ಆಯ್ಕೆಗೆ ನೀವು ಊಹಿಸಲು ಅಸಾಧ್ಯವಾದ ಕಾರಣವಿತ್ತು. ಇದನ್ನು ಕೇಳಿದ ಸಭಿಕರೆಲ್ಲರೂ ಅವನ ಆಯ್ಕೆಯನ್ನು ಅನುಮೋದಿಸಿದರು.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.