S2 EP – 60 : ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ?
Does the birth of a child bring disaster to the country?
UV Podcast, Oct 14, 2022, 6:01 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Aithihya mala | S2 EP – 60 : Does the birth of a child bring disaster to the country? | ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ?
ಆ ದಿನಗಳಲ್ಲಿ ಭಾರತ ದೇಶದಲ್ಲೇ ಮಹಾನ್ ಮೇಧಾವಿ ಎಂದು ಕರೆಸಿಕೊಂಡ ಜ್ಞಾನಿಯೊಬ್ಬರಿದ್ದರು. ಊರಿನ ರಾಜನೂ ತನಗೆ ಯಾವುದೇ ಸಂದೇಹ ಉಂಟಾದರೂ ಮೊದಲು ಇವರಲ್ಲಿ ಬಗೆಹರಿಸಿ ಮೊದಲ ಗೌರವ, ಸಂಭಾವನೆ, ಉಡುಗೊರೆ ಇವರಿಗೆ ನೀಡುತ್ತಿದ್ದನು. ಹಾಗಾಗಿ ಎಲ್ಲರಿಗೂ ಇವರ ಮೇಲೆ ಮಾತ್ಸರ್ಯ ಹುಟ್ಟಿತ್ತು. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್