ಬಾಳಸೌಧಕ್ಕೆ ನಂಬಿಕೆಯೇ ಬುನಾದಿ

Faith is the foundation for life

UV Podcast, Dec 16, 2020, 4:21 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare -EP-57 Faith is the foundation for life | ಬಾಳಸೌಧಕ್ಕೆ ನಂಬಿಕೆಯೇ ಬುನಾದಿ
ಪ್ರಿಯ ಓದುಗರೇ
ತಾಯಿ ಪಕ್ಕದಲ್ಲಿದ್ದರೆ ನಡೆಯುವ ಮಗುವಿಗೆ ನಿಶ್ಚಿಂತೆ. ಭಗವಂತನ ಮೇಲೆ ನಂಬಿಕೆಯಿದ್ದರೆ ಭಕ್ತನಿಗೆ ನೋವಿನ ಕ್ಷಣಗಳೂ ಸಹ್ಯ… ಬದುಕಿಗೆ ನಂಬಿಕೆಯೇ ಬುನಾದಿ. ಈ ಬುನಾದಿಗೆ ಅವಿಶ್ವಾಸದ ಗೆದ್ದಲು ಹತ್ತಿಬಿಟ್ಟರೆ, ಬಾಳಸೌಧ ಕ್ಷಣದಲ್ಲೇ ನೆಲಕ್ಕೆ! ಗುರು- ಶಿಷ್ಯರ ಮನಮುಟ್ಟುವ ಅಧ್ಯಾತ್ಮ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

cow-

S1EP – 481:ದನಕಾಯುವವನಿಗೆ ಎದುರಾದ ಅಚ್ಚರಿ !

82

S3 : EP – 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ!


ಹೊಸ ಸೇರ್ಪಡೆ

CM-siddu

HMP Virus: ಎಚ್‌ಎಂಪಿ ವೈರಸ್‌ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

DKSSuresh

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್‌

Tumakuru-Leopard

Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್‌!

Dina Bhavishya

Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…

Home whitewash more shocking than Australia defeat: Yuvraj

Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್‌ ಆಘಾತಕಾರಿ: ಯುವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.