S2 EP – 32 : ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತು

God’s grace caused him to come to the temple every day

UV Podcast, Apr 1, 2022, 5:24 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Aithihya mala | S2 EP – 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತು

ಬ್ರಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು ಒಪ್ಪಲೇಯಿಲ್ಲ! ಈ ಸುಂದರ ಜಾನಪದ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

mahabharatha

S3 : EP – 71 : ಮಹಾ ಯುದ್ಧದ ವ್ಯೂಹ | Mahabharata war

podcast-

S1EP – 457: ಕಷ್ಟಗಳು ಯಾಕಾಗಿ ಬರುತ್ತವೆ ?

Untitled-4

S3 : EP – 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ

Untitled-1 21111

S1EP – 456:  ನಂಟಿನ ಗಂಟಿನ ಪರಮಾರ್ಥವೇನು?

11211111

S1EP – 455: ಒಂದು ಸಣ್ಣ ಘಟನೆ ಬದುಕು ಬದಲಿಸಬಲ್ಲದೇ ?


ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.