ಅಧ್ಯಾಯ 06: ಅಬ್ಬಬ್ಬಾ…! ವಿಶ್ವಾಮಿತ್ರರಿಂದ ರಾಮ-ಲಕ್ಷ್ಮಣರಿಗೆ ಉಪದೇಶಿಸಲ್ಪಟ್ಟ ಮಂತ್ರಾಸ್ತ್ರಗಳ ಹೆಸರುಗಳನ್ನು ಕೇಳಿದ್ದೀರಾ?
Have you heard the names of the special weapons given to Rama-Lakshmana by Vishwamitra?
UV Podcast, Oct 2, 2020, 8:13 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites the story of young Rama-Lakshmana how they learnt the mantras special weapons preached by Vishwamitra
ವಿಶ್ವಾಮಿತ್ರರ ಸಂಸರ್ಗದಲ್ಲಿ ರಾಮ ಲಕ್ಷ್ಮಣ ರಿಗೆ ಈ ಪುಣ್ಯ ಭೂಮಿಯಲ್ಲಿ ಆಗಿ ಹೋದ ಮಹಾಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಸೌಭಾಗ್ಯ ಲಭಿಸಿತು. ಬಲಿ ಚಕ್ರವರ್ತಿ ಯ ಕಥೆಯ ಆದಿಯಾಗಿ ಹಲವು ವಿಚಾರಗಳು ಈ ಬಾಲಕರ ಮನೋಬಲವನ್ನು ಗಟ್ಟಿಗೊಳಿಸುತ್ತಾ ಹೋಯಿತು. ಮಂತ್ರಾಸ್ತ್ರಗಳ ಉಪದೇಶ, ದುಷ್ಟ ರಕ್ಕಸರ ಸಂಹಾರ.. ಬಳಿಕ ಮಂಗಳ ಕಾರ್ಯವೊಂದು ಸಂಪನ್ನಗೊಳ್ಳುವುದಿತ್ತು, ಅದೇನೆಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ…
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು