S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ?
UV Podcast, Jan 12, 2023, 2:30 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
in this episode, Dr. Sandhya S. Pai recites her very famous editorial Priya Odugare- S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life?
ಸಿರಿವಂತ ಅಗಸನ ಕತ್ತೆ ಹಾಗೂ ಬೀದಿಬದಿಯ ಕತ್ತೆಯ ನಡುವಿನ ಮಾತುಕತೆ ಇದು. ತಾನು ಅದೆಷ್ಟು ಸ್ವತಂತ್ರ ಎಂದು ಬೀದಿಬದಿಯ ಕತ್ತೆ ವಿವರಿಸುವಾಗ ಸಿರಿವಂತ ನೀಡುವ ಹಿಂಸೆ ಸಹಿಸಿಕೊಂಡೂ ಕೂಡ ತಾನು ಅಲ್ಲೇ ಇರಲು ಸಿರಿವಂತನ ಕತ್ತೆ ನೀಡುವ ಕಾರಣ ಸಮಾಜದ ಅದೆಷ್ಟೋ ಜನರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂಥಹಾ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ