S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ
UV Podcast, Jan 28, 2023, 3:40 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
in this episode, Dr. Sandhya S. Pai recites her very famous editorial Priya Odugare- S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ |How important is the reward of companions
ಬಸ್ಸೊಂದು ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ಹೀಗಿರುವಾಗ ಬಡಿದ ಸಿಡಿಲಿಗೆ ಚಾಲಕ ಹೆದರಿದ. ಆಗ ಆತ ಈ ಬಸ್ಸಿನಲ್ಲಿ ಯಾರೋ ದುರಾದೃಷ್ಟವಂತರಿದ್ದಾರೆ ಅವರಿಂದ ನಮಗೆಲ್ಲಾ ಸಮಸ್ಯೆ ಇದೆ ಎಂದ, ನಂತರ ಆ ದುರಾದೃಷ್ಟವಂತರು ಯಾರು ಎಂದ ತಿಳಿಯಲು ಚಾಲಕ ಏನು ಮಾಡಿದ ಮತ್ತು ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ