S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?
UV Podcast, Feb 3, 2022, 12:43 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 213 : ಏಳುಮಂದಿಯಲ್ಲಿ ಸಾಯುವವರು ಯಾರು?| In Seven people who will die ?
ಕೆಲವು ಶತಮಾನಗಳ ಹಿಂದೆ ನಡೆದ ಸತ್ಯಕಥೆ ಇದು ಎನ್ನಲಾಗಿದ್ದು, ಏಳು ಮಂದಿ ಬೌದ್ಧ ಸನ್ಯಾಸಿಗಳು ಧ್ಯಾನಕ್ಕಾಗಿ ಹಿಮಾಲಯದ ದುರ್ಗಮ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿರುವ ವಿಶಾಲ ಗುಹೆಯೊಂದನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ದರೋಡೆಕೋರರ ಗುಂಪು ಇವರಿದ್ದ ನಿರ್ಜನ ಪ್ರದೇಶಕ್ಕೆ ಬಂದು ಏಳುಮಂದಿಯಲ್ಲಿ ಒಬ್ಬನನ್ನು ಕೊಲ್ಲುತ್ತೇವೆ ಎಂದಾಗ ಬೌದ್ಧ ಸನ್ಯಾಸಿಗಳು ಹಾಗೂ ದರೋಡೆಕೋರರ ನಡುವಿನ ಮಾತುಕತೆ ಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.