S3 : EP – 84: ದುರ್ಯೋಧನನ ಕೊನೆಯ ಕ್ಷಣಗಳು
UV Podcast, Dec 17, 2024, 3:07 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
S3 : EP – 84: ದುರ್ಯೋಧನನ ಕೊನೆಯ ಕ್ಷಣಗಳು |Last moments of Duryodhana
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಭೀಮಸೇನನ ಗದಾಪ್ರಹಾರದಿಂದ ಎರಡೂ ತೊಡೆಗಳನ್ನು ಮುರಿದುಕೊಂಡು ಬಿದ್ದಿದ್ದ ದುರ್ಯೋಧನ ನೋವಿನಿಂದ ಒದ್ದಾಡುತ್ತಿದ್ದ. ಹೀಗಿದ್ದಾಗ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –
sandhyavanipodcast@gmail.com
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Belagavi;ಸವದತ್ತಿ ಯಲ್ಲಮ್ಮ ಗುಡ್ಡದ ಅಭಿವೃದ್ಧಿಗೆ ಟಿಟಿಡಿ ಮಾದರಿ ಯೋಜನೆ: ಸಚಿವ ಪಾಟೀಲ್
Hejamadi ಟೋಲ್ ಗೇಟ್ ಬಳಿ ಬಸ್ ಮಾಲಕರ ಸಾಂಕೇತಿಕ ಪ್ರತಿಭಟನೆ
Champions Trophy; ಆಸ್ಟ್ರೇಲಿಯಕ್ಕೆ ಶಾಕ್: ಇಬ್ಬರು ಪ್ರಮುಖ ಆಟಗಾರರು ಅಲಭ್ಯ?
Viral: ಅಪಘಾತದಲ್ಲಿ ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ ಸಾವು?ವೈರಲ್ ವಿಡಿಯೋದಲ್ಲಿ ಏನಿದೆ?
Mumbai Eye; ಲಂಡನ್ ಐ ಮಾದರಿಯಲ್ಲೇ ‘ಮುಂಬೈ ಐ’ ಯೋಜನೆ: ಜೈಂಟ್ ವೀಲ್ ನಿರ್ಮಿಸಲು ಸಿದ್ಧತೆ