ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯ
Laxman's last responsibility
UV Podcast, Apr 26, 2021, 5:18 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare EP – 112 – Laxman’s last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯ
ಶ್ರೀರಾಮನ ಅವತಾರ ಸಮಾಪ್ತಿ ಆಗುವ ಸಂದರ್ಭ. ಕಾಲನು ರಾಮನನ್ನು ಕಾಣಲು ಬಂದ. ಕಾಲನೊಂದಿಗೆ ರಹಸ್ಯ ಮಾತುಕತೆ ಕಾರಣ, ಯಾರನ್ನೂ ಕೋಣೆಯೊಳಗೆ ಬಿಡಬಾರದು ಎಂದು ಶ್ರೀರಾಮ, ಲಕ್ಷ್ಮಣನಿಗೆ ಕಟ್ಟಾಜ್ಞೆ ವಿಧಿಸಿದ. ಅದೇ ವೇಳೆ ದೂರ್ವಾಸ ಮುನಿಗಳು ರಾಮನನ್ನು ಕಾಣಲು ಬಂದರು. ಲಕ್ಷ್ಮಣ ಪ್ರವೇಶ ನಿರಾಕರಿಸಿದಾಗ, ದೂರ್ವಾಸರಿಗೆ ಬ್ರಹ್ಮಾಂಡ ಕೋಪ ಬಂತು. ಮುಂದೇನಾಯ್ತು? ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು