3 ಒಗಟಲ್ಲಿ ಈ ಬಾಳ ನಂಟು
Life is all but 3 puzzles
UV Podcast, Apr 10, 2021, 7:37 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare EP – 105 – Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು
3 ಒಗಟಲ್ಲಿ ಈ ಬಾಳ ನಂಟು- S1E105
ಪ್ರಿಯ ಓದುಗರೇ
“ಅಮ್ಮಾ… ನಾನು ನಿನ್ನ ಪ್ರೀತಿಸ್ತೀನಿ”- ಒಂದೇ ವಾಕ್ಯದಿಂದ ತಾಯಿಯ ಮನ ತಂಪಾಗುತ್ತೆ. ಒಂದು ಪ್ರೀತಿಯ ನೋಟ ಸಂಗಾತಿಗೆ ಬೆಟ್ಟದಷ್ಟು ಖುಷಿ ನೀಡುತ್ತೆ. ಒಂದೇ ಒಂದು ಆತ್ಮೀಯ ನಗು ಈ ಕ್ಷಣವನ್ನು ಚಿನ್ನವಾಗಿಸುತ್ತೆ… ಬದುಕಿನ ಅತ್ಯಂತ ಪ್ರಮುಖ ಸಮಯ, ಪ್ರಮುಖ ವ್ಯಕ್ತಿ, ಪ್ರಮುಖ ಕರ್ತವ್ಯದ ಒಗಟು ಬಿಡಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ