S3 : EP – 11 : ಶಾಂತನು ಗಂಗೆಯ ಪ್ರೇಮಕಥೆ
UV Podcast, Apr 21, 2023, 4:44 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Mahabharata S3 : EP – 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and Shantanu
ಮಹಾಪರಾಕ್ರಮಿಯಾಗಿದ್ದ ಮಹಾಭಿಷ ಎಂಬ ರಾಜ ಒಂದು ಸಹಸ್ರ ಅಶ್ವಮೇಧ ಯಾಗ ನೂರು ರಾಜಸೂಯ ಯಾಗಗಳನ್ನು ಮಾಡಿ ಸ್ವರ್ಗವಾಸಕ್ಕೆ ಯೋಗ್ಯನಾದ, ಬ್ರಹ್ಮನ ಆಸ್ಥಾನದಲ್ಲಿ ಗಂಗೆಯ ವಸ್ತ್ರ ಜಾರಿದಾಗ ಮಹಾಭಿಷ ಏನು ಮಾಡಿದ ? ಗಂಗೆ ಶಾಪಗ್ರಸ್ತಳಾಗಿದ್ದೇಕೆ ? ಗಂಗೆ ಭೂಮಿಯಲ್ಲಿ ತಾಯಿಯಾದ ಕಾರಣ, ಶಾಂತನುವಿನ ಜನನ ಗಣೆಗೆಯ ಪ್ರೀತಿ ಆನಂತರ ಏನೆಲ್ಲಾ ಆಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ