S3 : EP – 37: ವಾತಾಪಿ ಮತ್ತು ಇಲ್ವರ ಕಥೆ | Mahabharata


UV Podcast, Oct 20, 2023, 3:52 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Mahabharata S3 : EP – 37: ವಾತಾಪಿ ಮತ್ತು ಇಲ್ವರ ಕಥೆ | Mahabharata

ಇದು ಮಹಾಭಾರತದ ವಾತಾಪಿ ಮತ್ತು ಇಲ್ವರ ಕಥೆ. ಹಿಂದೆ ಮಹಾ ಶಕ್ತಿಶಾಲಿಯಾದ ಇಲ್ವಲ ಎಂಬುವವ ಬ್ರಾಹ್ಮಣರಿಗೆ ಉಪಚಾರ ಮಾಡಿ ಅವರಿಂದ ವರವೊಂದನ್ನು ಕೇಳುತ್ತಾನೆ. ಆದರೆ ಈ ವರದಿಂದ ದೇವಾನು ದೇವತೆಗೆಳಿಗೆ ತೊಂದರೆಯಾಗುತ್ತದೆ ಎಂದು ಅರಿತ ಬ್ರಾಹ್ಮಣರು ವರ ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಇಲ್ವಲ ಬ್ರಾಹ್ಮಣರನ್ನೆ ಕೊಂದು ತಿಂದ . ಆ ಬಳಿಕ ಸಿಕ್ಕ ಸಿಕ್ಕ ಬ್ರಾಹ್ಮಣರನ್ನು ಇಬ್ಬರೂ ಸಹೋದರರು ಕೊಲ್ಲುತ್ತಿದ್ದರು.  ಆದರೆ ಮುಂದೆ ಇವರಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

aaaaaaaaaaaaaa

S3 : EP – 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?

lunch-

S1EP – 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?

mahabharatha-73

S3 : EP – 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ

fam

S1EP – 467 :ಬದುಕೆಂದರೆ ಏನು ?

guru

S1EP – 466 : ಪ್ರಾಚೀನ ಜೆನ್ ಕಥೆ


ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.