S3 : EP – 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ
UV Podcast, Apr 28, 2023, 3:51 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Mahabharata S3 : EP – 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati
ಗಂಗೆ ಶಂತನುವಿನ ಪುತ್ರ ದೇವವೃತ ರಾಜಕುಮಾರನಾಗಿ ರಾಜ್ಯಭಾರ ಮಾಡುತಿದ್ದ ಅವನ ರಾಜ್ಯಭಾರದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು, ಶಂತನು ಒಂದುದಿನ ವಾಯುವಿಹಾರ ಮಾಡುತ್ತಿದ್ದವನಿಗೆ ಅಪೂರ್ವವಾದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂದು ವಿಚಿತ್ರವಾದ ಅನುಭೂತಿ ಉಂಟಾಯಿತು ಅದರ ಮೂಲವನ್ನು ಹುಡುಕುತ್ತಾ ಹೋದವನಿಗೆ ಕಂಡದ್ದೇನು ? ಬೆಸ್ತರ ರಾಜ ಅವನ ಸುಂದರ ಮಗಳು.. ಬೆಸ್ತರಾಜನ ಬೇಡಿಕೆ, ದೇವವೃತನ ತ್ಯಾಗದ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು