S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ
UV Podcast, Nov 10, 2022, 5:19 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 293 : ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories
ಕೇಳುಗರೇ, ಇದೊಂದು ಸತ್ಯಕಥೆ. ಸಮಾಜ ಸೇವಕಿಯೋರ್ವಳ ಹತ್ತಿರ ವ್ಯಕ್ತಿಯೊಬ್ಬ ವೃದ್ಧರೊಬ್ಬರನ್ನು ಕೆರೆತಂದು ಇವರಿಗೆ ಯಾರೂ ಇಲ್ಲವೆಂದು ಯಾವುದಾದರೂ ವೃದ್ಧಾಶ್ರಮ ಸೇರಿಸಬೇಕು ಎಂದ. ಹೀಗೆ ಬಂದು ಆ ವೃದ್ಧನನ್ನು ಬಿಟ್ಟು ಹೋದ ಕೆಲವು ದಿನದ ಬಳಿಕ ಆ ವೃದ್ಧ ತೀರಿಹೋದ. ವಿಷಯ ತಿಳಿದ ಸಮಾಜ ಸೇವಕಿ ವೃದ್ಧನ ಶವ ನೋಡಲು ಬಂದಾಗ ಈ ಹಿಂದೆ ವೃದ್ಧನನ್ನು ತಂದು ಬಿಟ್ಟ ವ್ಯಕ್ತಿ ಅಲ್ಲಿ ಗೋಳಾಡುತ್ತಿದ್ದ. ವಿಷಯ ಕೆಳಿದಾಗ ವೃದ್ಧ ಆ ವ್ಯಕ್ತಿಯ ತಂದೆಯಾಗಿದ್ದ. ಆ ವ್ಯಕ್ತಿ ತನ್ನ ತಂದೆಯ ಮೇಲೆ ಅಷ್ಟು ಪ್ರೀತಿ ಇದ್ದರೂ ಆತನನ್ನು ಯಾಕಾಗಿ ವೃದ್ಧಾಶ್ರಮ ಸೇರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ