S1EP- 21 ಅಹಂ ಹೊರತು ನಾವ್ಯಾರೂ ಇಲ್ಲ ?!
UV Podcast, Jan 29, 2022, 11:14 AM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 212 :ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?!
ಒಬ್ಬ ಸಂತ ಮತ್ತೊಂದು ಜನ್ಮದಲ್ಲಿ ನಾಯಿಯಾಗಿ ಜನಿಸಿದ. ಅವನಿಗೆ ಪೂರ್ವ ಜನ್ಮದ ನೆನಪಿತ್ತು. ಒಳಿತು ಮಾಡೋ ಉದ್ದೇಶದಿಂದಿದ್ದ ಈ ನಾಯಿ ಎಲ್ಲಾ ಬಾಂಧವರನ್ನು ಒಟ್ಟುಗೂಡಿಸಿ ಬೊಗಳುವುದನ್ನು ಬಿಡಬೇಕು ಎಂದು ಪ್ರವಚನ ನೀಡಿತು. ನಂತ್ರ ನಡೆಯೋ ಸುಂದರ ಸಂಗತಿ ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.