ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ
Respect for Authority
UV Podcast, Oct 24, 2020, 6:37 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – Honor should be deserved by those with qualified authority
ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ
ಪ್ರಿಯ ವೀಕ್ಷಕರೇ…
ಆಲಸ್ಯದ ಬುಡದಲ್ಲಿ ಸುಖವಿದ್ದರೂ, ಅದರ ತುದಿಯಲ್ಲಿರೋದು ದುಃಖವೇ. ಈ ನಡುವೆ ನಮ್ಮ ಗಳಿಕೆ, ಗೌರವಗಳೆಲ್ಲವೂ ಶೂನ್ಯ. ಅರ್ಹತೆಗೂ ಮೀರಿ ವರ ಸಂಪಾದಿಸಿಕೊಂಡ ಒಂಟೆ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಅಂತ್ಯ ಕಂಡ ಕಥೆ ಇದು. “ಆಹಾರವಾಗಲೀ, ಅಧಿಕಾರವಾಗಲೀ ನಮ್ಮ ಅರ್ಹತೆಗೆ ತಕ್ಕುನಾಗಿದ್ದರಷ್ಟೇ ನೆಮ್ಮದಿ- ಗೌರವ” ಎಂಬ ಲೋಕಸತ್ಯ ಸಾರುವ ಮನೋಜ್ಞ ಕಥೆಯನ್ನು ಸಂಧ್ಯಾಪೈ ಅವರ ಮಾತುಗಳಲ್ಲಿ ಕೇಳಿ
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ