S1EP- 285 :ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ?
UV Podcast, Oct 13, 2022, 2:32 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 285 : ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran
ಸ್ವಾಮಿ ಹರಿದಾಸರ ಕಾಲದ ಕಥೆ ಇದು. ಸ್ವಾಮಿ ಹರಿದಾಸರಿಗೆ ಗೌಳಿಯೊಬ್ಬಳು ಹಾಲು ತಂದುಕೊಡುತ್ತಿದ್ದಳು. ಒಮ್ಮೆ ಯಮುನಾ ನದಿ ತುಂಬಿ ಹರಿಯುತ್ತಿದ್ದ ಕಾರಣ ಅಂಬಿಗ ಆಯೆಯನ್ನು ದೋಣಿಯ ಮೂಲಕ ನದಿ ದಾಟಿಸುವುದು ತಡವಾಯಿತು. ಈ ವಿಷಯ ತಿಳಿದ ಹರಿದಾದರು ಅಂಬಿಗನ ಸಹಾಯವಿಲ್ಲದೆ ಭಕ್ತಿಮಾರ್ಗದಿಂದ ನದಿ ದಾಟುವುದನ್ನು ಕಲಿಸಿದರು. ಹಾಗಾದರೆ ಅದು ಹೇಗೆ ಸಾಧ್ಯ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ