S2 EP – 72: ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ?
So how come it rained there? Of course? By prayer?
UV Podcast, Jan 6, 2023, 5:09 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Aithihya mala : S2 EP – 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ?
ಒಮ್ಮೆ ಮಲಯಾಳ ದೇಶದಲ್ಲಿ ಜುಲೈ ತಿಂಗಳು ಕಳೆದ್ರೂ ಮಳೆ ಬರಲಿಲ್ಲ. ನೀರಿಗಾಗಿ ಅಲ್ಲಿ ಹಾಹಾಕಾರ ಎದುರಾಯಿತು. ಬೇಸಾಯಕ್ಕೆ ಅಲ್ಲಿ ಮಳೆಯೇ ಮುಖ್ಯವಾಗಿತ್ತು. ಹೀಗಿರುವಾಗ ಅಲ್ಲೊಂದು ಘಟನೆ ನಡೆಯಿತು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.