S1EP – 447: ಪ್ರಾಮಾಣಿಕ ಮಾಣಿಯ ಕಥೆ
UV Podcast, Jul 13, 2024, 6:01 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ…. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.