S1EP – 413 :ಕ್ರೂರ ವ್ಯಕ್ತಿಯೊಬ್ಬನ ಕಥೆ ಇದು! Story of a cruel man
UV Podcast, Feb 1, 2024, 6:54 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಅತ್ಯಂತ ಕ್ರೂರಿ ಮನುಷ್ಯನೊಬ್ಬ ಇದ್ದ. ಬೇರೆಯವರಿಗೆ ಹಿಂಸೆ ಆಗೋದನ್ನು ನೋಡೋದು, ಹಿಂಸೆ ಮಾಡೋದು ಅವನಿಗೆ ತುಂಬಾ ಸಂತೋಷ ಕೊಡುತ್ತಿತ್ತು. ಒಂದು ದಿನ ಒಂದು ಜೇಡದ ಹುಳು ಅವನಿಗೆ ಅಡ್ಡ ಬಂತು. ಕಾಲಿನಿಂದ ಅದನ್ನು ಹೊಸಕಿ ಸಾಯಿಸಬೇಕು ಅದು ಪಡುವ ಸಂಕಟ ನೋಡಬೇಕು ಅನ್ನುವ ಬಯಕೆ ಆಯ್ತು ಆದ್ರೆ ….ಮುಂದೆ ಕೇಳಿ
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.