S1EP – 429 :ಭಾರದ್ವಾಜ ಋಷಿಯ ಕತೆ
UV Podcast, Apr 27, 2024, 5:53 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ