S3 : EP – 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti
UV Podcast, Oct 13, 2023, 12:53 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Mahabharata S3 : EP – 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti
ಇದು ಮನೋಹರ ಮಹಾಭಾರತದ ನಳ ದಮಯಂತಿಯರ ಪುನರ್ ಮಿಲನದ ಸುಂದರ ಕಥೆ. ಕಾರಣಾಂತರದಿಂದ ಪರಸ್ಪರ ದೂರಾದ ನಳ ದಮಯಂತಿಯರು ಮತ್ತೆ ಒಂದಾಗುವ ಕಾಲ ಬಂತು. ಬಾಹುಕ ನ ರೂಪದಲ್ಲಿರುವ ವ್ಯಕ್ತಿಯೇ ನಳ ಇರಬಹುದೆಂದು ತಿಳಿದ ದಮಯಂತಿ ಆತನನ್ನು ಕಂಡುಹಿಡಿಯಲು ಏನು ಮಾಡಿದಳು. ನಳ ಮತ್ತೆ ತನ್ನ ಹೆಂಡತಿ ಹಾಗೂ ಕಳೆದುಕೊಂಡ ಸಾಂಬ್ರಾಜ್ಯವನ್ನು ಹೇಗೆ ಮರಳಿ ಪಡೆದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು