ಒಳ್ಳೆಯತನ ಕಲಿಸಿದಾತನೇ ಗುರು
UV Podcast, May 19, 2021, 5:14 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಸೂಫಿ ಸಂತ ಹಸನ್ ನ ಜೀವಜ್ಯೋತಿ ಕೆಲವೇ ಕ್ಷಣಗಳಲ್ಲಿ ಆರಿಹೋಗುವುದರಲ್ಲಿತ್ತು. ಸನಿಹವಿದ್ದ ಶಿಷ್ಯನೊಬ್ಬ ಗುರುವಿಗೆ ಕಟ್ಟಕಡೆಯ ಪ್ರಶ್ನೆ ಕೇಳಿದ: “ನಿಮ್ಮ ಗುರುಗಳು ಯಾರು?”. ಹಸನ್ ಮೊಗದಲ್ಲಿ ತೆಳುನಗುವೊಂದು ಹಾದುಹೋಯಿತು. ಒಬ್ಬ ಕಳ್ಳ, ಬಾಯಾರಿದ ನಾಯಿ, ಪುಟ್ಟ ಹುಡುಗ ತಮ್ಮ ಗುರುವಾದ ಬಗೆಯನ್ನು ವಿಸ್ಮಯಕಾರಿಯಾಗಿ ಬಣ್ಣಿಸಿದರು. ಬದುಕಿನ ಸೂಕ್ಷ್ಮ ಕಲಿಕೆಯ ಕುರಿತಾದ ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.