ಸೋಮಾರಿ ಗಿಡುಗ ಪ್ರಸಂಗ

The lazy falcon

UV Podcast, May 8, 2021, 4:50 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

This episode has been published and can be heard everywhere your podcast is available.
In this episode, Dr. Sandhya S. Pai recites her very famous editorial Priya Odugare EP – 117 – The lazy falcon | ಸೋಮಾರಿ ಗಿಡುಗ ಪ್ರಸಂಗ
 
ರಾಜ ಎರಡು ಗಿಡುಗಗಳನ್ನು ತರಬೇತುದಾರನಿಗೆ ನೀಡಿ, ಎತ್ತರದಲ್ಲಿ ಹಾರಲು ಕಲಿಸುವಂತೆ ಸೂಚಿಸಿದ. ತಿಂಗಳ ಬಳಿಕ ಒಂದು ಗಿಡುಗ ಎತ್ತರದಲ್ಲಿ ಹಾರಲು ಕಲಿತಿತ್ತು. ಮತ್ತೊಂದು ಗೆಲ್ಲನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ವೈದ್ಯ, ಪಕ್ಷಿತಜ್ಞ, ತಾಂತ್ರಿಕ, ಮಾಂತ್ರಿಕರಿಂದಲೂ ಅದನ್ನು ಮೇಲೇಳಿಸಲಾಗಲಿಲ್ಲ. ಆದರೆ, ರೈತನೊಬ್ಬನ ಚಾಣಾಕ್ಷತೆ ಆ ಗಿಡುಗವನ್ನು ಹಾರುವಂತೆ ಮಾಡಿತ್ತು. ಮನುಷ್ಯನ ಸ್ವಭಾವಗಳಿಗೆ ಕನ್ನಡಿಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

82

S3 : EP – 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ!


ಹೊಸ ಸೇರ್ಪಡೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.