ಆನೆಕಿವಿಯಲ್ಲೊಂದು ಸಂಸಾರ
The life in elephant's ears
UV Podcast, Feb 15, 2021, 4:09 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – The life in elephant’s ears | ಆನೆಕಿವಿಯಲ್ಲೊಂದು ಸಂಸಾರ
ಪ್ರಿಯ ಓದುಗರೇ
ಟಪಟಪನೆ ಹೊಡೆದುಕೊಳ್ಳುವ ಆನೆಕಿವಿಗಳಲ್ಲಿ ನೊಣಗಳ ಸಂಸಾರ. ಬಲುಎತ್ತರದ ಮನೆ. ಯಾರ ದಾಳಿಯ ಭಯವಿಲ್ಲ ಎಂಬ ಸಮಾಧಾನ ಅವಕ್ಕೆ. ಆದರೆ, ಬರುಬರುತ್ತಾ ಮನೆ ಬೋರ್ ಆಯ್ತು. ಭಾರೀ ಎತ್ತರ ಅಂತನ್ನಿಸಿತು. ಕೊಳಚೆಯಿಲ್ಲ, ದುರ್ಗಂಧವಿಲ್ಲ ಅಂತನ್ನಿಸಿ ಅವು ಹಾರಿದ್ದೆಲ್ಲಿಗೆ? ನಾಲ್ಕು ದಿನದ ಬಾಳ ತಿರುಳನ್ನು ಚೆಂದದ ಕಥೆಯೊಂದಿಗೆ ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು