ಒಂದು ಲೋಟದ ಹಾಲಿನ ಕಥೆ!

The story of a jug of milk!

UV Podcast, Nov 18, 2020, 5:35 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare – The story of a jug of milk! | ಒಂದು ಲೋಟದ ಹಾಲಿನ ಕಥೆ!

ಮಾನವೀಯತೆ ಬಗ್ಗೆ ನನಗೆ ನಂಬಿಕೆಯೇ ಇರಲಿಲ್ಲವಾಗಿತ್ತು. ಆ ಒಂದು ದಿನದ ಘಟನೆಯಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಹೊಸ ಹುಮ್ಮಸ್ಸಿನಿಂದ ಓದಿ ವೈದ್ಯನಾದೆ. ಖ್ಯಾತಿ, ಹಣ, ಐಶ್ವರ್ಯ ಎಲ್ಲವೂ ನನ್ನ ಕೈಸೇರಿತ್ತು. ಆದರೆ ನನಗೆ ಒಂದು ಲೋಟದ ಹಾಲಿನ ನೆನಪು ಹೋಗಲಿಲ್ಲ. ಈ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

ajji

S1EP – 471 :ಅಜ್ಜಿ ಕಲಿಸಿದ ಜೀವನ ಪಾಠ

Untitled-4

S3 : EP – 79 :ಜಯದ್ರಥನ ಅಂತ್ಯ ಹೇಗಿತ್ತು

guru

S1EP – 470 :ಮುಕ್ತಿ ಮಾರ್ಗದ ಹುಡುಕಾಟ

bird

S1EP – 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ

aaaaaaaaaaaaaa

S3 : EP – 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?

lunch-

S1EP – 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?


ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.