S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji’s favorite clock


UV Podcast, Jul 8, 2023, 11:31 AM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare- S1EP- 359 ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗು ಅದನ್ನ ಕದ್ದ ಕಳ್ಳನ ಕತೆ .

ಗಾಂಧೀಜಿಯವರ ನಿರಂತರ ಸಂಗಾತಿಯಾಗಿ ಒಂದು ಪುಟ್ಟ ಗಡಿಯಾರವಿತ್ತು, ಬೆಳಗ್ಗಿನಿಂದ ರಾತ್ರಿಯ ತನಕ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿತ್ತು, ಒಂದು ದಿನ ಆ ಗಡಿಯಾರ ಕಳೆದು ಹೋಯ್ತು .. ಗಾಂಧೀಜಿಯವರಿಗೆ ಅದು ಬೇಸರಕರ ವಿಷಯವಾಗಿತ್ತು ಆಗ ಎಷ್ಟೋ ಜನ ಬಹಳ ದುಬಾರಿ ಗಡಿಯಾರ ಕೊಡಲು ಮುಂದಾದಾಗ ಅವರು ಬೇಡ ಅಂದರು ಆಮೇಲೆ ಒಂದು ದಿನ.. ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

duryodana-

S3 : EP – 84: ದುರ್ಯೋಧನನ ಕೊನೆಯ ಕ್ಷಣಗಳು

swarga-

S1EP – 480: ಪರಿಶುದ್ಧ ಮನಸ್ಸಿನವರು ಎಲ್ಲಿದ್ದರೂ ಅದು ಸ್ವರ್ಗವೇ !

llll

S1EP – 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು

ggg

S1EP – 478 : ಗೌತಮ ಬುದ್ಧನ ಬದುಕಿನ ಕಥೆ

mahabharatha-73

S3 : EP – 83: ಮಹಾಭಾರತ ಮಹಾಯುದ್ಧದ ಕೊನೆಯ ದಿನ ಏನಾಯಿತು?

kallaa

S1EP – 477 : ಆಸೆ ಎಷ್ಟಿರಬೇಕು ?


ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.