S1EP – 408 : ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | The story of Kalidasa
UV Podcast, Jan 13, 2024, 6:38 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತಿತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.