S2 EP – 65 : ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ

The story of Namboodiri escaping from the punishment eating leech

UV Podcast, Nov 18, 2022, 6:03 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Aithihya mala | S2 EP – 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ

ನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು.  ಇದನ್ನು ಗಮನಿಸಿದ ನಂಬೂದಿರಿ ಒಂದು ಜಿಗಣೆಗೋಸ್ಕರ ಇಡೀ ಪಾತ್ರೆಯ ಅನ್ನವನ್ನು ಬಿಸಾಕದೆ ಅದನ್ನೇ ಬಡಿಸುತ್ತಾನೆ. ಈ ವಿಷಯವನ್ನು ತಿಳಿದ ಯಮಧರ್ಮ ಚಿತ್ರಗುಪ್ತನ ಬಳಿ‌ ನಂಬೂದಿರಿಗೆ ಕಠಿಣ ಶಿಕ್ಷೆಯನ್ನು ‌ನೀಡಬೇಕೆಂದು ಆಗ್ರಹಿಸುತ್ತಾನೆ. ಮುಂದೇನಾಯಿತು ಎನ್ನುವುದನ್ನು ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ ಆಲಿಸಿ..

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

ajji

S1EP – 471 :ಅಜ್ಜಿ ಕಲಿಸಿದ ಜೀವನ ಪಾಠ

Untitled-4

S3 : EP – 79 :ಜಯದ್ರಥನ ಅಂತ್ಯ ಹೇಗಿತ್ತು

guru

S1EP – 470 :ಮುಕ್ತಿ ಮಾರ್ಗದ ಹುಡುಕಾಟ

bird

S1EP – 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ

aaaaaaaaaaaaaa

S3 : EP – 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?

lunch-

S1EP – 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?


ಹೊಸ ಸೇರ್ಪಡೆ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.