S2 EP – 45 : ದೂರದೂರಿನಿಂದ ಆತನ ಸಹಾಯ ಕೇಳಿ ಬರುತ್ತಿದ್ದರು

They heard his help from afar

UV Podcast, Jul 1, 2022, 1:46 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Aithihya mala | S2 EP – 45 : They heard his help from afar | ದೂರದೂರಿನಿಂದ ಆತನ ಸಹಾಯ ಕೇಳಿ ಬರುತ್ತಿದ್ದರು.

ಪೌಲೋಸು ಸೋತು ಸುಣ್ಣಾಗಿದ್ದ. ಒಂದು ಕಡೆ ಆದಿವಾಸಿಗಳು ಹಿಂಬಾಲಿಸಿಕೊಂಡು ಬರ್ತಾರೆ ಅನ್ನೋ ಭಯ. ಇನ್ನೊಂದು ಕಡೆ ಊರ ಜನ ತನ್ನನ್ನು ಗುರ್ತ ಹಿಡೀತಾರೆ ಅನ್ನೋ ಸಂದೇಹ. ಕೊನೆಗೆ ತನ್ನ ಊರು ಕಂಡ ತಕ್ಷಣ ಆಗೋ ಸಂತೋಷ ಮತ್ತು ಆತನ ಬದುಕಲ್ಲಾಗುವ ಬದಲಾವಣೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

vsfgfd

S1EP – 482:ಬಡವ ಲಾಟರಿ ಗೆದ್ದಾಗ

cow-

S1EP – 481:ದನಕಾಯುವವನಿಗೆ ಎದುರಾದ ಅಚ್ಚರಿ !

82

S3 : EP – 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ!


ಹೊಸ ಸೇರ್ಪಡೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.