Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು !
UV Podcast, Aug 11, 2021, 2:17 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಒಂದು ರಾತ್ರಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದನನೊಂದಿಗೆ ನದಿತೀರದಲ್ಲಿ ಕೂತಿದ್ದರು. ನದಿಯನ್ನೇ ದಿಟ್ಟಿಸಿ ನೋಡಿದ ನಾನಕರು ಉಟ್ಟ ಬಟ್ಟೆಗಳನ್ನು ಕಳಚಿ ನದಿಯತ್ತ ನಡೆದು ಮುಳುಗಿಯೇ ಬಿಟ್ಟರು. ಇದನ್ನು ಕಂಡ ಮರ್ದನನಿಗೆ ದಿಕ್ಕೇ ತೋಚದಾಯ್ತು. 3 ದಿನಗಳ ನಂತ್ರ ನಾನಕರು ತೇಜಸ್ಸು ತುಂಬಿದ ಮುಖ ಹೊತ್ತು ಎದ್ದು ಬಂದ ನಂತರದ ಸಂದೇಶಭರಿತ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.