S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ
UV Podcast, Nov 24, 2022, 4:31 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incident
In this episode, Dr. Sandhya S. Pai recites her very famous editorial Priya Odugare – S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incident
ಇದೊಂದು ಇಂದಿನ ಸಮಾಜಕ್ಕೂ ಅನ್ವಯಿಸುವ ಕಥೆ. ಮಾಜಿ ನೆತಾರರೊಬ್ಬರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡುವಾಗ ನಮ್ಮ ಹೆಮ್ಮೆಯ ಬಾವುಟದ ಬದಲು ಮಹಿಳೆಯೊಬ್ಬರ ಲಂಗವನ್ನು ಹಾರಿಸಿದರು. ಹಾಗಾದರೆ ಹೀಗೇಕಾಯ್ತು ಮತ್ತು ಇದಕ್ಕೆ ಮಾಜಿ ನೆತಾರರು ಕೊಟ್ಟ ಕಾರಣವೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ