S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ
UV Podcast, Apr 2, 2022, 3:30 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity
ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ