Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
ವಿವೇಕ ಇದ್ದಲ್ಲಿ ವಿಜಯ
Victory always follows wisdom
UV Podcast, Feb 13, 2021, 5:02 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – Victory always follows wisdom | ವಿವೇಕ ಇದ್ದಲ್ಲಿ ವಿಜಯ
ಪ್ರಿಯ ಓದುಗರೇ
ಪುಟ್ಟ ಕೆಲಸಕ್ಕಾಗಿ ಅರಮನೆ ಬಾಗಿಲ ಮುಂದೆ ನಿಂತ ಬಡ ಯುವಕ. ಅವನ ಮಾಸಿದ ಬಟ್ಟೆ ಕಂಡು ರಾಜಭಟರು ಒಳಕ್ಕೇ ಬಿಡಲಿಲ್ಲ. ಶ್ರೀಮಂತರು ನಿಂದಿಸಿದರು. ಸಾಕುನಾಯಿ ಛೂಬಿಟ್ಟರು. ಬೇಸರಗೊಂಡು ಮರಳಿದವ, ರಾಜ-ಮಂತ್ರಿಯೇ ತಿರುಗಿನೋಡುವ ಹಾಗೆ ಜಾದೂ ಮಾಡಿದ. ಖಲೀಲ್ ಗಿಬ್ರಾನನ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.