S1EP – 486: ಮಾಯೆ ಎಂದರೇನು ?


UV Podcast, Jan 25, 2025, 1:06 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

S1EP – 486: ಮಾಯೆ ಎಂದರೇನು ?| What is Maya?
ಒಂದು ಬಾರಿ ನಾರದರು ವೈಕುಂಠಕ್ಕೆ ಹೋದರಂತೆ. ಅಲ್ಲಿ ಹೋಗಿ ತನ್ನ ಕೆಲವು ಮಹತ್ವದ ಸಂದೇಹಗಳನ್ನು ನಾರಾಯಣನ ಮುಂದಿಟ್ಟರಂತೆ. ಅವುಗಳಲ್ಲಿ ಮಾಯೆಯೂ ಒಂದಾಗಿತ್ತು. ಹಾಗೆಂದರೇನು ಎಂದು ಕೇಳಿದರಂತೆ. ಅದಕ್ಕೆ ಶ್ರೀಮನ್ನಾರಾಯಣ ಏನು ಉತ್ತರ ಕೊಟ್ಟರು ಮತ್ತು ಇನ್ನು ಯಾವೆಲ್ಲ ಸಂದೇಶಗಳಿಗೆ ಉತ್ತರ ಸಿಕ್ಕಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

cover1-1686394243

S1 EP 107 ಸಪ್ತ ಮಾತೃಕೆಯರು

guru

S1EP – 488: ಅರಮನೆಗೆ ಬಂದ ಸಾಧು

82

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ

aaa

S1EP – 487:ಕಷ್ಟದ ಅರಿವು ಯಾಕಾಗಿ ಬೇಕು ?

swarga-

S1EP – 486: ಮಾಯೆ ಎಂದರೇನು ?

Untitled-4

S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ

kopa

S1EP – 485:ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ


ಹೊಸ ಸೇರ್ಪಡೆ

Renukacharya

BJP Rift: ನಾವು ಕೂಡ ದಿಲ್ಲಿಗೆ ಹೋಗಲು ಸಿದ್ಧ, ನಮಗೇನು ದಾರಿ ಗೊತ್ತಿಲ್ವಾ?: ರೇಣುಕಾಚಾರ್ಯ

8-koratagere

Koratagere: ಅಕ್ಕಿರಾಂಪುರ ಗ್ರಾ.ಪಂ. ಸದಸ್ಯರಿಂದ ರಾಜಿನಾಮೆ ಪರ್ವ

Bellary: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು

Bellary: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು

2

Mangaluru: ಸ್ವಿಗ್ಗಿ ಉದ್ಯೋಗಿಗಳಿಂದ ಪ್ರತಿಭಟನೆ

Koppala: ಕುಂಭಮೇಳಕ್ಕೆ ತೆರಳಿದ್ದ ಕಾರಟಗಿಯ ಯುವಕ ಸಾವು

Koppala: ಕುಂಭಮೇಳಕ್ಕೆ ತೆರಳಿದ್ದ ಕಾರಟಗಿಯ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.