S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ?
UV Podcast, Mar 30, 2023, 3:47 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare- S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life?
ಒಂದೂರಿನಲ್ಲಿ ಒಬ್ಬ ಮಹಾನ್ ಶ್ರೀಮಂತನಿದ್ದ. ಆದರೆ ಆತ ಇರುವ ಜಾಗದಲ್ಲಿ ಶ್ರೀಮಂತಿಕೆಯನ್ನು ಅಳೆಯುವ ಸಾಧನವೇ ಬೇರೆಯಾಗಿದ್ದು. ಹಾಗಾದ್ರೆ ಅದೇನು ಮತ್ತು ಮಹಾನ್ ಶ್ರೀಮಂತನ ಬದುಕಿನಲ್ಲಿ ಏನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.