ವಿಧಾನಸಭಾ ಚುನಾವಣೆ; 53 ಕಡೆ ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕೆ
Team Udayavani, Mar 29, 2023, 6:20 AM IST
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು 53 ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ರಾಜ್ಯ ಉಸ್ತುವಾರಿ ಡಾ| ಅಶೋಕ್ ಸಿದ್ಧಾರ್ಥ ಹಾಗೂ ರಾಜ್ಯ ಸಂಯೋಜಕರ ಉಪಸ್ಥಿತಿಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿ
ಕ್ಷೇತ್ರ ಅಭ್ಯರ್ಥಿಗಳು
ಮಳವಳ್ಳಿ- ಎಂ. ಕೃಷ್ಣಮೂರ್ತಿ
ಗುರುಮಿಠಕಲ್- ಕೆ.ಬಿ.ವಾಸು
ಮಧುಗಿರಿ- ಎನ್.ಮಧು
ತಿಪಟೂರು- ಜಿ.ಅಶ್ವತ್ಥನಾರಾಯಣ
ಚಾಮರಾಜನಗರ- ಹ.ರಾ.ಮಹೇಶ್
ಬೇಲೂರು- ಗಂಗಾಧರ್ ಬಹುಜನ್
ಆನೇಕಲ್(ಎಸ್‌ಸಿ)- ಚಿನ್ನಪ್ಪ ಚಿಕ್ಕಹಾಗಡೆ
ಸಿಂದಗಿ- ಡಾ| ದಸ್ತಗಿರಿ ಮುಲ್ಲಾ
ನಾಗಠಾಣಾ(ಎಸ್‌ಸಿ)- ಕಲ್ಲಪ್ಪ ಆರ್.ತೊರವಿ
ಕಲಬುರಗಿ ದಕ್ಷಿಣ- ಎಲ್.ಆರ್.ಬೋಸ್ಲೆ
ರಾಮದುರ್ಗ- ಸುನಂದ ಎನ್.ಎಚ್.
ಯಲಹಂಕ- ಸಂದೀಪ್ ಮಾರಸಂದ್ರ ಮುನಿಯಪ್ಪ
ಅರಕಲಗೂಡು- ಹರೀಶ್ ಅತ್ನಿ
ಹುಮನಾಬಾದ್- ಅಂಕುಶ್ ಗೋಖಲೆ
ಕೊಳ್ಳೇಗಾಲ(ಎಸ್‌ಸಿ)- ಕಮಲ್ ನಾಗರಾಜ್
ಬೀದರ್ ದಕ್ಷಿಣ- ಕಪಿಲ್ ಗೋಡಬಲೆ
ಶಿರಹಟ್ಟಿ (ಎಸ್‌ಸಿ)- ದೇವೇಂದ್ರಪ್ಪ ಕಟ್ಟಿಮನಿ
ಕಲಬುರಗಿ ಗ್ರಾಮೀಣ(ಎಸ್‌ಸಿ)- ಮೈಲಾರಿ ಶಳ್ಳಗಿ
ನೆಲಮಂಗಲ (ಎಸ್‌ಸಿ)- ಪಿ.ಮಹದೇವ್
ಮುದ್ದೇಬಿಹಾಳ- ಕಾಶೀನಾಥ್ ದೊಡ್ಡಮನಿ
ಲಿಂಗಸುಗೂರು- ಅನಿಲ್ ಕುಮಾರ್
ಹಿರಿಯೂರು- ರಂಗಸ್ವಾಮಿ
ಮೂಡಿಗಡೆ(ಎಸ್‌ಸಿ)- ಎಲ್.ಬಿ.ರಮೇಶ್
ಔರಾದ್(ಎಸ್‌ಸಿ)- ಗುಣವಂತ ಸೂರ್ಯಕಾಶಿ
ಟಿ.ನರಸೀಪುರ(ಎಸ್‌ಸಿ)- ಬಿ.ಆರ್.ಪುಟ್ಟಸ್ವಾಮಿ
ಹರಿಹರ- ಡಿ.ಹನುಮಂತಪ್ಪ
ಶಿವಮೊಗ್ಗ ಗ್ರಾಮೀಣ(ಎಸ್‌ಸಿ)- ಎ.ಡಿ.ಶಿವಪ್ಪ
ಮದ್ದೂರು- ಎಸ್.ಪಿ.ಶಿವಕುಮಾರ್
ಹೊಳೇನರಸೀಪುರ-ತಾರೇಶ್ ಎಚ್.ಎಸ್.
ಯಶವಂತಪುರ- ಗೋವಿಂದರಾಜ್ ಎಲ್.ಜಿ.
ಚಿಂಚೋಳಿ(ಎಸ್‌ಸಿ)- ಗೌತಮ್ ಬೊಮ್ಮನಹಳ್ಳಿ
ಅಫjಲ್‌ಪುರ- ಹುಚ್ಚಪ್ಪ ವಟಾರ್
ಬೆಂಗಳೂರು ದಕ್ಷಿಣ- ಕಿರಣ್ ವಿ.
ಹುಬ್ಬಳ್ಳಿ-ಧಾರವಾಡ(ಪೂ) (ಎಸ್‌ಸಿ)- ಪ್ರೇಮನಾಥ್ ಚಿಕ್ಕತುಂಬಾಳ್
ಕೋಲಾರ- ಎಸ್.ಬಿ.ಸುರೇಶ್ (ವಕೀಲರು)
ದಾಸರಹಳ್ಳಿ- ಚಿಕ್ಕಣ್ಣ (ಪೂಜಾರಿ ಚಿಕ್ಕಣ್ಣ)
ಸಿಂಧನೂರು- ಹುಲುಗಪ್ಪ
ಹುಬ್ಬಳ್ಳಿ- ಧಾರವಾಡ ಕೇಂದ್ರ- ರೇವಣ್ಣ ಸಿದ್ದಪ್ಪ ಹೊಸಮನಿ
ಮಾಗಡಿ- ರಾಮಣ್ಣ
ಕನಕಪುರ- ಎನ್.ಎಂ.ಕೃಷ್ಣಪ್ಪ
ಚನ್ನಪಟ್ಟಣ- ಚಂದ್ರಶೇಖರಯ್ಯ
ಬಸವಕಲ್ಯಾಣ- ಜ್ಞಾನೇಶ್ವರ್ ಸಿಂಗಾರೆ
ಕಾಗವಾಡ- ಸುನೀಲ್ ಶಂಕರ್ ವಾಗೊ¾àರೆ
ರಾಮನಗರ- ಸ್ವಾಮಿ
ಬೆಳಗಾವಿ ಗ್ರಾಮೀಣ- ಯಮನಪ್ಪ ತಳವಾರ
ಸಿರುಗುಪ್ಪ(ಎಸ್‌ಟಿ)- ಎಚ್.ಎಂ.ವೀರೇಶ್
ಕಂಪ್ಲಿ (ಎಸ್‌ಟಿ)- ಉತ್ತನೂರ್ ನಾಗರಾಜ್
ಕುಷ್ಟಗಿ- ಶಿವಪುತ್ರಪ್ಪ ಗುಮಗೇರಿ
ಬಳ್ಳಾರಿ- ಸಿಟಿ ಕೆ.ಬಾಬು
ಶಿರಾ- ಡಾ.ನಟರಾಜ್
ಜೇವರ್ಗಿ- ಭೀಮರಾಯ ನೆಲೋಗಿ
ಮಡಿಕೇರಿ- ಡಿವಿಲ್ ಕುಮಾರ್
ಖಾನಾಪುರ- ಬಿ.ಕೆ.ಹೊನ್ನಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.